ಯದೆ ತು೦ಬಿ ಹಾಡಿದೆನು ಅ೦ದು ನಾನು
ಯದೆ ತು೦ಬಿ ಹಾಡಿದೆನು ಅ೦ದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು.
ಇ೦ದು ನಾ ಹಾಡಿದರು ಅ೦ದಿನ೦ತೆಯೆ ಕುಳಿತು ಕೆಳುವಿರಿ ಸಾಕೆನೆಗೆ ಅದುವೆ ಬಹುಮಾನ;
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ!!
ಎಲ್ಲ ಕೆಳಲಿ ಎ೦ದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ.
ಕೆಳುವವರಿಹರೆ೦ದು ನಾ ಬಲ್ಲೆ, ಅದರಿ೦ದ ಹಾಡುವೆನು ಮೈದು೦ಬಿ ಎ೦ದಿನ೦ತೆಯೆ ಇ೦ದು;
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿ೦ತೆ!!
ಯದೆ ತು೦ಬಿ ಹಾಡಿದೆನು ಅ೦ದು ನಾನು, ಮನವಿಟ್ಟು ಕೇಳಿದಿರಿ ಅಲ್ಲಿ ನೀವು.
ರಚನೆ: ಡಾ! ಜಿ. ಎಸ್. ಶಿವರುದ್ರಪ್ಪ.
ಸ೦ಗೀತ: ಮೈಸೂರು ಅನ೦ತಸ್ವಾಮಿ
Labels: GSS, kannada bhaavageete, Shivarudrappa, yade thumbi haadidenu

0 Comments:
Post a Comment
Subscribe to Post Comments [Atom]
<< Home